ನಿಮ್ಮ ವ್ಯಾಪಕ ಕಳೆ ನಿರ್ವಹಣೆಯ ಪರಿಹಾರ

ರಿಫಿಟ್® ಎಕ್ಸ್ ಟ್ರಾ

ರಿಫಿಟ್® ಎಕ್ಸ್ ಟ್ರಾ ಒಂದು ಬೀಜನಶಕ, ವಿಶಾಲ ವ್ಯಾಪ್ತಿಯ ಕಳೆನಾಶಕವಾಗಿದ್ದು ಇದನ್ನು ಆರಂಭಿಕ ಕಳೆ ನಿರ್ವಹಣೆ ಮತ್ತು ವಿಸ್ತಾರವಾದ ನಾಟಿ ನಿಯಂತ್ರಣದ ಅಗತ್ಯವಿರುವ ಕಸಿ ಮಾಡಿದ ಭತ್ತದ ಬೆಳೆಗಾರರಿಗಾಗಿ ವಿನ್ಯಾಸಗೊಳಿಸಲಾಗಿದೆ. ರಿಫಿಟ್ ಎಕ್ಸ್ ಟ್ರಾ ದುಪ್ಪಟ್ಟು ಕಾರ್ಯವಿಧಾನ ನೀಡುತ್ತದೆ, ಸ್ಟ್ರಾಶ್ ತಂತ್ರಜ್ಞಾನದೊಂದಿಗೆ ಸುಲಭ ಅಳವಡಿಕೆ, ಮತ್ತು ಅತ್ಯುತ್ತಮವಾದ ಬೆಳೆ ಸುರಕ್ಷತೆಯೊಂದಿಗೆ, ಸ್ವಚ್ಛ ಹಾಗೂ ಆರೋಗ್ಯಕರ ಹೊಲದ ಭರವಸೆ ನೀಡುತ್ತದೆ.

Rifit Xtra-Pack-compressed

ರಿಫಿಟ್ ಎಕ್ಸ್ ಟ್ರಾದ ಪ್ರಮುಖ ವಿಶೇಷತೆಗಳು ಮತ್ತು ಪ್ರಯೋಜನಗಳು

Usp - 5(removed bg logo)
ದುಪ್ಪಟ್ಟು ಕಾರ್ಯ ವಿಧಾನ
ಎರಡು ಭಿನ್ನ ಕಾರ್ಯಗಳು (VLCF & ALS) ಪರಿಣಾಮಕಾರಿಯಾಗಿ ಕಳೆ ನಿಯಂತ್ರಿಸಲು ನೆರವಾಗುತ್ತದೆ
ವಿಶಾಲ ವ್ಯಾಪ್ತಿಯ ಕಳೆ ನಿಯಂತ್ರಣ
ವ್ಯಾಪಕ ಕಳೆ ನಿಯಂತ್ರಣ, ಪ್ರಮುಖವಾದ ಹುಲ್ಲು, ಅಗಲ ಎಲೆಯ ಕಳೆಗಳು ಮತ್ತು ಜೊಂಡುಗಳಿಂದ ಮುಕ್ತಿ ನೀಡುತ್ತದೆ
ಅತ್ಯುತ್ತಮವಾದ ಬೆಳೆ ಸುರಕ್ಷತೆ
ಕಸಿ ಮಾಡಿದ ಮೊಳಕೆಗೆ ಸುರಕ್ಷಿತವಾಗಿದ್ದು, ಇದು ಬೆಳೆಯ ಬೆಳವಣಿಗೆಯನ್ನು ಒತ್ತಡ ಮುಕ್ತವಾಗಿಸುತ್ತದೆ
ಬೀಜನಾಶಕ ಅಳವಡಿಕೆ
ಅರಂಭಿಕ ಮತ್ತು ಪರಿಣಾಮಕಾರಿಯಾದ ಕಳೆ ನಿಯಂತ್ರಣ ಪ್ರಮುಖವಾದ ಬೆಳೆ ಸ್ಪರ್ಧಿಯಾದ ಕಳೆಯನ್ನು ಕಡಿಮೆ ಮಾಡಲು ನೆರವಾಗುವ ಮೂಲಕ, ಅತ್ಯುತ್ತಮವಾದ ಆರಂಭಿಕ ಬೆಳೆ ಸ್ಥಾಪನೆ ಹೆಚ್ಚಿಸುತ್ತದೆ
ಸುಲಭ ಬಳಕೆಗಾಗಿ ಸ್ಪ್ಯಾಶ್ ತಂತ್ರಜ್ಞಾನ
ಕೂಲಿ ಉಳಿಸುವ ತಂತ್ರಜ್ಞಾನ ಮತ್ತು ಸುಲಭ ಅಳವಡಿಕೆ ವಿಧಾನ
ಕಳೆಗಳನ್ನು ಗುರಿ ಮಾಡುತ್ತದೆ
ಸೂಕ್ತ ಅಳವಡಿಕೆಗೆ ಮಾರ್ಗದರ್ಶನಗಳು

ಅಳವಡಿಸುವ ಸಮಯ

ಕಸಿ ಮಾಡಿದ ನಂತರ 0-3 ದಿನಗಳೊಳಗೆ (ಡಿಎಟಿ) ಅಳವಡಿಸಬೇಕು

ನೀರಿನ ನಿರ್ವಹಣೆ

ಅಳವಡಿಸುವ ಸಮಯದಲ್ಲಿ ನಿಂತ ನೀರು 4-5 ಸೆಂಮೀ ಇರುವುದನ್ನು ಖಚಿತಪಡಿಸಿಕೊಳ್ಳಿ

ಅಳವಡಿಕೆ ನಂತರದ ಆರೈಕೆ

ಭಹಳ ದಿನಗಳ ಕಳೆ ನಿಯಂತ್ರಣಕ್ಕೆ ಸೂಕ್ತ ನೀರಿನ ನಿರ್ವಹಣೆ ನಿರ್ವಹಿಸಬೇಕು

ಡೋಸೇಜ್

ಪ್ರತೀ ಎಕರೆಗೆ 500 ಮಿಲೀ ಅಳವಡಿಸಿ

ಅಳವಡಿಸುವ ವಿಧಾನ

ಪರಿಣಾಮಕಾರಿ ವಿತರಣೆಗಾಗಿ ಸ್ಪ್ಯಾಶ್ ತಂತ್ರಜ್ಞಾನ ಬಳಕೆ

ದೃಶ್ಯ ಫಲಿತಾಂಶಗಳು

ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಅರ್ಜಿನಮೂನೆ ಭರ್ತಿ ಮಾಡಿ

Address

Syngenta India Limited

Sr No. 110/11/3, Amar Paradigm, Baner Road, near Sadanand Hotel, Pune, Maharashtra 411045

© Copyright Syngenta India Limited. All rights reserved.

COMING SOON