“ಸುಲಭ ಮತ್ತು ತ್ವರಿತ”
Now Rifit Plus with New Pack
ರಿಫಿಟ್™ ಪ್ಲಸ್
ರಿಫಿಟ್ TM ಪ್ಲಸ್ ನೆಟ್ಟ ಭತ್ತದ ಸಲುವಾಗಿ ಉತ್ಕೃಷ್ಟ ಕಳೆನಾಶಕವಾಗಿದ್ದು ಇದರಲ್ಲಿ ಉನ್ನತ ಫಾರ್ಮ್ಯುಲಾ ಹಾಗೂ ಉಚ್ಚ ಗುಣಮಟ್ಟದ ಸ್ಪ್ರೆಡರ್ಸ್ ಇದೆ . ಈ ಆಧುನಿಕ ಫಾರ್ಮ್ಯುಲಾ ಹಾಗೂ ಸ್ಪ್ರೆಡರ್ಸ್ ರಿಫಿಟ್ TM ಪ್ಲಸ್ ನ್ನು ಹುಲ್ಲು ಮತ್ತು ಕೆಲವು ಅಗಲ ಎಲೆಯ ಕಳೆಗಳ ಮೇಲೆ ಶೀಘ್ರವಾಗಿ ಮತ್ತು ದೀರ್ಘ ಸಮಯದ ತನಕ ನಿಯಂತ್ರಣ ಸಾಧಿಸಲು ಸಹಾಯ ಮಾಡುತ್ತದೆ.
ರಿಫಿಟ್ ಪ್ಲಸ್ ನ ಅನನ್ಯತೆ - ಫಾಸ್ಟ್ ಡಿಎಸ್ ಎ ಫಾರ್ಮ್ಯುಲಾ!

ರಿಫಿಟ್ ಪ್ಲಸ್ ಕಳೆನಾಶಕ
- ನಮ್ಮ ಹೆಮ್ಮೆಯಾಗಿದೆ
ರಿಫಿಟ್™ ಪ್ಲಸ್ ಕಳೆನಾಶಕ
ಶೀಘ್ರವಾಗಿ ಕರಗುತ್ತದೆ
ರಿಫಿಟ್ TM ಪ್ಲಸ್ ನೀರಿನಲ್ಲಿ ಶೀಘ್ರವಾಗಿ ಕರಗುತ್ತದೆ . ಹೊಲದಲ್ಲಿ ನಿಂತ ನೀರಿನ ಸಂಪರ್ಕಕ್ಕೆ ಬರುತ್ತಲೇ ಸ್ವಯಂ ಆಗಿ ಕರಗುತ್ತದೆ. ಏಕೆಂದರೆ ಇದು ಆಧನಿಕವಾಗಿದೆ .
ಶೀಘ್ರವಾಗಿ ಹರಡುತ್ತದೆ .
ರಿಫಿಟ್ TM ಪ್ಲಸ್ ನ ಗುಣಮಟ್ಟ ಭರಿತ ಸ್ಪ್ರೆಡರ್ಸ್ ಹೊಲದ ಪ್ರತಿಯೊಂದೂ ಮೂಲೆಗೂ ಶೀಘ್ರವಾಗಿ ಹರಡುತ್ತದೆ , ಇದರಿಂದಾಗಿ ಹೊಲದಲ್ಲಿ ಎಲ್ಲಿಯೂ ಕಳೆಗಳು ಕಾಣಿಸುವುದಿಲ್ಲ ಮತ್ತು ಹೊಲವು ಸುರಕ್ಷಿತವಾಗಿದ್ದು ಮನಃ ಶಾಂತಿ ದೊರಕುತ್ತದೆ .
ಶೀಘ್ರವಾಗಿ ಕರಗುತ್ತದೆ
ರಿಫಿಟ್ TM ಪ್ಲಸ್ ನೀರಿನಲ್ಲಿ ಶೀಘ್ರವಾಗಿ ಕರಗುತ್ತದೆ . ಹೊಲದಲ್ಲಿ ನಿಂತ ನೀರಿನ ಸಂಪರ್ಕಕ್ಕೆ ಬರುತ್ತಲೇ ಸ್ವಯಂ ಆಗಿ ಕರಗುತ್ತದೆ. ಏಕೆಂದರೆ ಇದು ಆಧನಿಕವಾಗಿದೆ .


ತಮ್ಮ ಕಳೆಗಳನ್ನು ಗುರುತಿಸಿ
ಕಳೆಯನ್ನು ಗುರುತಿಸುವ ವಿಭಾಗಕ್ಕೆ ಹೋಗಿ ಸರಿಯಾದ ಆಯ್ಕೆಯನ್ನು ಮಾಡಿ .