ಆತ್ಮವಿಶ್ವಾಸದೊಂದಿಗೆ ವೇಗ .

gramoxone png

ಗ್ರ್ಯಾಮೋಕ್ಸೋನ್‌ ವ್ಯಾಪಕವಾದ ವೈವಿಧ್ಯಮಯ ಬೆಳೆಗಳಲ್ಲಿ ವಿವಿಧ ಉಪಯೋಗಗಳೊಂದಿಗೆ ಬಹುತೇಕ ಕಳೆಗಳ ನಿಯಂತ್ರಣಕ್ಕಾಗಿ ಒಂದು ವಿಶಿಷ್ಟವಾದ , ತ್ವರಿವಾಗಿ ಕಾರ್ಯವೆಸಗುವ , ಆಯ್ಕೇತರ [ನಾನ್‌ -ಸಿಲೆಕ್ಟಿವ್ ], ಸ್ಪರ್ಶೀಯ ಗಿಡಮೂಲಿಕೆ ನಾಶಕವಾಗಿರುತ್ತದೆ.

50 ವರ್ಷಗಳ ನಂತರವೂ ಸಹ , ಲಕ್ಷಾಂತರ ಬೆಳೆಗಾರರು ಬಳಸುತ್ತಿದ್ದಾರೆ, ಗ್ರ್ಯಾಮೋಕ್ಸೋನ್‌ ರಕ್ಷಣಾತ್ಮಕ ಬಳಕೆಯೊಂದಿಗೆ ವಿಶ್ವದಲ್ಲೇ ಹೆಚ್ಚು ವ್ಯಾಪಕವಾಗಿ ಬಳಸಲಾಗುವ ಕಳೆನಾಶಕ [ಗಿಡಮೂಲಿಕೆ ನಾಶಕ]ಗಳಲ್ಲಿ ಒಂದಾಗಿದೆ.

ಕೈಯಲ್ಲಿ ಕಳೆತೆಗೆಯುವ ಸಮಯವನ್ನು -ತೆಗೆದುಕೊಳ್ಳವ ಕೆಲಸವನ್ನು ಬದಲಿಸುವ ಮೂಲಕ ಗ್ರ್ಯಾಮೋಕ್ಸೋನ್‌ ಕಳೆ ನಿಯಂತ್ರಣದಲ್ಲಿ ಕ್ರಾಂತಿಯನ್ನುಂಟುಮಾಡುತ್ತಿದೆ. .

ಗ್ರ್ಯಾಮೋಕ್ಸೋನ್‌ನ ನಂಬಲಾಗದ ಯಶಸ್ಸನ್ನು ಅದರ ವಿಶಿಷ್ಟ ವೈಶಿಷ್ಟ್ಯತೆಗಳು, ಅದರ ಬಳಕೆಯವಿಧಾನ ಹಾಗೂ ಕ್ರಿಯೆಯ ವೇಗ , ಹಾವಾಮಾನದ ವಿಷಯದಲ್ಲಿ ಅದರ ಬಹುಮುಖತೆ ಹಾಗೂ ಅದರ ಪರಿಸರ ನಡವಳಿಕೆಯ ಮೇಲೆ ನಿರ್ಮಿಸಲಾಗಿದೆ.

ಗ್ರ್ಯಾಮೋಕ್ಸೋನ್‌ನ ವೈಶಿಷ್ಟ್ಯತೆಗಳು

ತ್ವರಿತವಾಗಿ ಸಾಯಿಸುತ್ತದೆ

ಕಳೆಗಳನ್ನು ತ್ವರಿತವಾಗಿ ಸಯಿಸುತ್ತದೆ

ವಿಶಾಲ ವ್ಯಾಪ್ತಿ

ಕಳೆಗಳ ವಿಶಾಲ ವ್ಯಾಪ್ತಿಯನ್ನು ನಿಯಂತ್ರಿಸುತ್ತದೆ

ರೇನ್‌ಫಾಸ್ಟ್ ನೆಸ್

ಮಳೆಯನ್ನು ತಡೆದುಕೊಳ್ಳುತ್ತದೆ ಹಾಗೂ ಹೆಚ್ಚುಕಾಲ ಉಳಿಯುತ್ತದೆ

ಗ್ರ್ಯಾಮೋಕ್ಸೋನ್‌ನ ಪ್ರಯೋಜನಗಳು

ಪರಿಸರಕ್ಕಾಗಿ

ಗ್ರ್ಯಾಮೋಕ್ಸೋನ್‌ ಬಳಸುವುದರಿಂದ ಮಣ್ಣಿನ ಸವೆತವನ್ನು ರಕ್ಷಿಸುತ್ತದೆ, ನೀರಿನ ಗುಣಮಟ್ಟವನ್ನು ಸಂರಕ್ಷಿಸುತ್ತದೆ ಹಾಗೂ ಜೈವಿಕ ಜೀವವೈವಿಧ್ಯತೆಯನ್ನು ಹೆಚ್ಚಿಸುತ್ತದೆ

ಕೃಷಿಯಲ್ಲಿ

ಗ್ರ್ಯಾಮೋಕ್ಸೋನ್ ಯಾವುದೇ ಇತರ ಕಳೆ ನಾಶಕಕ್ಕಿಂತ ತ್ವರಿತವಾಗಿ ಕಳೆಗಳನ್ನು ನಿಯಂತ್ರಿಸುತ್ತದೆ, ಉತ್ಪಾದಕತೆಯನ್ನು ಹೆಚ್ಚಿಸುತ್ತದೆ.

ಬೆಳೆಗಾರರಿಗಾಗಿ

ಗ್ರ್ಯಾಮೋಕ್ಸೋನ್‌ ಬಳಸುವುದರಿಮದ ಕೈಯಿಂದ ಮಾಡುವ ಕೂಲಿಯ ಅಗತ್ಯತೆಯನ್ನು ಹಾಗೂ ಹೂಡಿಕೆಯನ್ನು ಕಡಿಮೆ ಮಾಡುತ್ತದೆ.

ಇತರ ಪ್ರಯೋಜನಗಳು

ಸಸ್ಯಗಳ ಇತರ ಭಾಗಗಳಿಗೆ ಯಾವುದೇ ರೀತಿಯ ಹಾನಿಯನ್ನುಂಟುಮಾಡುವುದಿಲ್ಲ. ಮಣ್ಣು ಹಾಗೂ ಅಂತರ್ಜಲಕ್ಕಾಗಿ ಸುರಕ್ಷಿತವಾಗಿರುತ್ತದೆ. ಬೆಳೆ-ಕಳೆ ಸ್ಪರ್ಧೆಯನ್ನು ತಕ್ಷಣ ನಿಲ್ಲಿಸುತ್ತದೆ.

ಕ್ರಿಯೆಯ ವಿಧಾನ

ದ್ಯುತಿಸಂಶ್ಲೇಷಣೆಯ ಸಮಯದಲ್ಲಿ, ಸುಪರ್‌ಆಕ್ಸೈಡ್‌ ಉಂಟಾಗುತ್ತದೆ, ಇದು  ಕೋಶದ ಪೊರೆ ಹಾಗೂ ಸೈಟೋಪ್ಲಾಸಮ್‌ ಅನ್ನು ಹಾನಿಗೊಳಿಸುತ್ತದೆ. ಇದು ಬತ್ತಿದ ಕಂದು  ಅಂಗಾಂಶದ ಉಂಟಾಗುವಿಕೆಯನ್ನು    ತ್ವರಿತವಾಗಿ ತೋರಿಸುತ್ತದೆ. ಸಕ್ರಿಯ ಘಟಕಾಂಶವಾದ , ಪ್ಯಾರಾಕ್ವಾಟ್‌, ಇದು ಮಣ್ಣನ್ನು ತಲುಪಿದಾಗ ಮಣ್ಣಿನ ಕಣಗಳನ್ನು ತ್ವರಿತವಾಗಿ ಬಂಧಿಸುವ ಮೂಲಕ ನಿಷ್ಕ್ರಿಯಗೊಳಿಸುತ್ತದೆ ಹಾಗೂ ವರ್ಷಗಳ ಪುನರಾವರ್ತಿತ ಬಳಕೆಗಳ ನಂತರವೂ ಸಹ ಅಂತರ್ಜಲ ನೀರು ಹಾಗೂ ಮಣ್ಣಿನಲ್ಲಿನ ಜೀವಿಗಳ  ಮೇಲೆ ಯಾವುದೇ ರೀತಿಯ ನಕಾರಾತ್ಮಕ ಪರಿಣಾಮವನ್ನು ಬೀರುವುದಿಲ್ಲ .

ಪ್ರಮಾಣ ಹಾಗೂ ಸಿಂಪರಣೆ

ಸಿಂಪರಣೆಯ ಸಮಯ

ಸಕ್ರಿಯ ಕಳೆ ಬೆಳೆಯುತ್ತಿರವ ಹಂತದ ಸಮಯದಲ್ಲಿ

ಪ್ರಮಾಣ

4.25 ಲೀಟರ್‌ಗಳಿಗೆ 800 ಮಿ.ಲೀ./ಹೆಕ್ಟರ್

ಲಭ್ಯವಿರುವ ಪ್ಯಾಕ್‌ಗಳು

250 ಮಿ.ಲೀ, 500 ಮಿ.ಲೀ,1ಲೀ ., 20 ಲೀ. , 200 ಲೀಟರ್

ಮಾಡಬೇಕಾದವುಗಳು

ಮಾಡಬಾರದವುಗಳು

ಮಧ್ಯಂತರ ಹಾಗೂ ರಕ್ಷಣಾತ್ಮಕ ಬಳಕೆಗಾಗಿ ಶಿಫಾರಸ್ಸುಮಾಡಲಾದ ಬೆಳೆಗಳು

ನಮ್ಮನ್ನು ಸಂಪರ್ಕಿಸಿ

COMING SOON