ಚಿರತೆ ನನ್ನ ಪ್ರಗತಿಯ ಗುರುತು
Now Fusiflex with New Pack
ಫ್ಯೂಸಿಫ್ಲೆಕ್ಸ್
ಚಿರತೆಯಂತೆ ವರ್ತಿಸುತ್ತದೆ
ಇತರರಿಗಿಂತ 10 ಪಟ್ಟು ಮುಂದಿರುತ್ತದೆ
- ಕಳೆಗಳನ್ನು ವೇಗವಾಗಿ ನಾಶಗೊಳಿಸುತ್ತದೆ
- ಅಗಲವಾದ ಮತ್ತು ಕಿರಿದಾದ ಎಲೆಗಳುಳ್ಳ ಎರಡೂ ಬಗೆಯ ಕಳೆಗಳ ಮೇಲೆ ಪರಿಣಾಮಕಾರಿಯಾಗಿ ವರ್ತಿಸುತ್ತದೆ
- ಸರಳ ಪರಿಹಾರ
- ಬೆಳೆಯು ವೇಗವಾಗಿರುತ್ತದೆ
ಚಿರತೆಯಂತೆ ವರ್ತಿಸುತ್ತದೆ
- ಇತರರಿಗಿಂತ 10 ಪಟ್ಟು ಮುಂದಿರುತ್ತದೆ
ಕಳೆಗಳನ್ನು ವೇಗವಾಗಿ ನಾಶಗೊಳಿಸುತ್ತದೆ
ಫ್ಯೂಸಿಫ್ಲೆಕ್ಸ್
ಕಳೆಗಳನ್ನು ವೇಗವಾಗಿ ನಾಶಗೊಳಿಸುತ್ತದೆ
ಫ್ಯುಸಿಫ್ಲೆಕ್ಸ್ 3-4 ಗಂಟೆಗಳಲ್ಲಿ ಕಳೆಗಳ ಬೆಳವಣಿಗೆಯನ್ನು ನಿಲ್ಲಿಸುತ್ತದೆ . 1-2 ದಿನಗಳಲ್ಲಿ ಕಳೆಗಳು ನಾಶವಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ಅಗಲವಾದ ಮತ್ತು ಕಿರಿದಾದ ಎಲೆಗಳುಳ್ಳ ಎರಡೂ ಬಗೆಯ ಕಳೆಗಳ ಮೇಲೆ ಪರಿಣಾಮಕಾರಿಯಾಗಿ ವರ್ತಿಸುತ್ತದೆ
ಅಗಲವಾದ ಮತ್ತು ಕಿರಿದಾದ ಎಲೆಗಳುಳ್ಳ ಕಳೆಗಳನ್ನು ಸಂಪೂರ್ಣವಾಗಿ ನಿವಾರಿಸಲು ಒಂದೇ ಪರಿಹಾರ
ಸರಳ ಪರಿಹಾರ
ನೀವು ಕೇವಲ ಫ್ಯೂಸಿಫ್ಲೆಕ್ಸ್ ಅನ್ನು ಸಿಂಪಡಿಸಬೇಕು . ಇದು ಸುಲಭವಲ್ಲವೇನು ?
ಬೆಳೆಯು ವೇಗವಾಗಿರುತ್ತದೆ
ಫ್ಯುಸಿಫ್ಲೆಕ್ಸ್ ಸಿಂಪಡಿಸಿದ ನಂತರ ಬೆಳೆಯ ಬೆಳವಣಿಗೆಯು ನಿಲ್ಲುವುದಿಲ್ಲ . ಬೆಳೆ ತನ್ನದೇ ಆದ ವೇಗದಲ್ಲಿ ಬೆಳವಣಿಗೆಯಾಗುತ್ತದೆ ಮತ್ತು ಎಲೆಗಳು ಆರೋಗ್ಯಕರವಾಗಿ ಮತ್ತು ಹಸಿರಾಗಿರುತ್ತದೆ . ಇದರಿಂದ ಹಸಿರ ಮೇಲ್ಛಾವಣಿ ಚೆನ್ನಾಗಿ ಬರುತ್ತದೆ
ಫ್ಯೂಸಿಫ್ಲೆಕ್ಸ್ ಸುರಕ್ಷಿತವಾದ ಬೆಳೆಗಳನ್ನು ನೀಡುತ್ತದೆ

ತಮ್ಮ ಕಳೆಗಳನ್ನು ಗುರುತಿಸಿ
ಕಳೆಯನ್ನು ಗುರುತಿಸುವ ವಿಭಾಗಕ್ಕೆ ಹೋಗಿ ಸರಿಯಾದ ಆಯ್ಕೆಯನ್ನು ಮಾಡಿ .