ಹೊಲದಲ್ಲಿ ಕಳೆ ?
ಸರಿಯಾದ ಆಯ್ಕೆಯು ಮಾಡುತ್ತದೆ ಎಲ್ಲಾ ವ್ಯತ್ಯಾಸವನ್ನು
ಹೊಸಯುಗದ ರಸಾಯನ - ಪ್ರಕೃತಿಯಿಂದ ಪ್ರೇರಿತ
ಮುಸುಕಿನ ಜೋಳ ಮತ್ತು ಕಬ್ಬು
ಬೆಳಗಾಗಿ ಹುಲ್ಲು ಮತ್ತು ಅಗಲ
ಎಲೆ ಕಳೆಗಳಿಗಾಗಿ ಶಿಫಾರಿಸಲಾದ ವಿಶಾಲ ಶ್ರೇಣಿಯ ಎಲೆಮತ್ತುಅವಶೇಷ ನಿಯಂತ್ರಣ
ಕ್ಯಾಲರಿಸ್ ಎಕ್ಸ್‌ಟ್ರಾ
ಮಳೆಗಳಿಂದ ಸ್ಪರ್ಧೆ ಇಲ್ಲದೆ ಬೆಳೆಗಳು ಸರಿಯಾದ
ಪೋಷಕಾಂಶಗಳನ್ನು ಪಡೆಯಲು ಸಹಾಯ ಮಾಡಲು
ಕಳೆಗಳ ಪರಿಣಾಮಕಾರಿ ನಿಯಂತ್ರಣವನ್ನು ಬಯಸುವ
ಮುಸುಕಿನ ಕಬ್ಬು ಮತ್ತು ಜೋಳವನ್ನು ಬೆಳೆಸುವ
ಭಾರತದ ಪ್ರಗತಿಪರ ಬೆಳೆಗಾರಿಗಾಗಿ.
ಪ್ರಸ್ತುತಪಡಿಸಲಾಗುತ್ತಿದೆ ಕಲರಿಸ್ ಎಕ್ಸ್ ಸ್ಟ್ರಾ , ಭಾರತದ
ಪ್ರಪ್ರಥಮ ಪ್ರೀ-ಮಿಕ್ಸ್ : ಹುಲ್ಲು ಹಾಗೂ ಅಗಲ ಎಲೆಯ
ಕಳೆಗಳ ಅತ್ ಮತ್ತು ದೀರ್ಘಕಾಲಿಕ ನಿಯಂತ್ರಣ
ವನ್ನು ನೀಡಲು ನಿಸರ್ಗದಿಂದ ಸ್ಪೂರ್ತಿಪಡೆದುದು.
ಜ್ವಾಳಕ್ಕಾಗಿ
ಕಬ್ಬಿಗಾಗಿ
ಕ್ಯಾಲರಿಸ್ ಎಕ್ಸ್‌ಟ್ರಾ ಏನಾಗಿರುತ್ತದೆ ?
ಮುಸುಕಿನ ಜೋಳ ಮತ್ತು ಕಬ್ಬು ಬೆಳಗಾಗಿ ಹುಲ್ಲು ಮತ್ತುಅಗಲ ಎಲೆಯ
ಕಳೆಗಳಿಗಾಗಿ ಶಿಫಾರಿಸಲಾದ ವಿಶಾಲ
ಶ್ರೇಣಿಯ ಎಲೆ ಮತ್ತು ಅವಶೇಷ
ನಿಯಂತ್ರಣ
2 ಸಕ್ರಿಯ ತತ್ವಗಳ ಫ್ರೀಮಿಕ್ಸ್
ಅಂತರ್ ವ್ಯಾಪಿ ಕ್ರಿಯೆಯೊಂದಿಗೆ, ಕಳೆಗಳು ಹುಟ್ಟಿದ ನಂತರ ಬಳಸಲಾಗುವ ಕಳೆನಾಶಕ ,
ಕಳೆಗಳ 3-4 ಎಲೆಗಳ ಹಂತದಲ್ಲಿ
ಉಪಯೋಗಿಸಲಾಗುತ್ತದೆ.
ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಡಿಯಲ್ಲಿ
ಅಥವಾ ಒತ್ತಡದಡಿಯಲ್ಲಿ ಬಳಸಿದಾಗ ಎಲೆಗಳಲ್ಲಿ
ಸ್ವಲ್ಪ ಬಿಳಿಚಾಗುವಿಕೆ ಉಂಟಾಗಬಹುದು. ಆದರೆ ಲಕ್ಷಣಗಳು ಶೀಘ್ರವಾಗಿ ಮರೆಯಾಗುತ್ತವೆ
ಎಚ್‌ಪಿಪಿಡಿ ಹಾಗೂ ಪಿಎಸ್ 2 ಕೆಮಿಸ್ಟ್ರಿ, ಎರಡು ಪದ್ಧತಿಯಿಂದ ಪರಿಣಾಮಕಾರಿ , ಅದ್ಭುತ ತಾಳಮೇಳ, ಪರಿಣಾಮಕಾರಿ ನಿಯಂತ್ರಣವನ್ನುಒದಗಿಸುತ್ತದೆ.
ಬಿಲ್ಟ್-ಇನ್ ಸಹಾಯಕ ಘಟಗಳು
ಯಾವಾಗ ಹಾಗೂ ಎಷ್ಟು
ಕ್ರಿಸ್ ಎಕ್ಸ್ ಸ್ಟ್ರಾದ ಶಿಫಾರಿತ ಸಮಯ ಮತ್ತು ಪ್ರಮಾಣ
ಕಲರಿಸ್ ಎಕ್ಸ್ ಸ್ಟ್ರಾವನ್ನು ಕಳೆಗಳ 3-4 ಎಳೆಯ ಹಂತದಲ್ಲಿ ಬಳಸಿರಿ 14000ಮಿ.ಲೀ/ಎಕರೆ ಫ್ಲಡ್ ಜೆಟ್ ಅಥವಾ ಫ್ಲ್ಯಾಟ್ ಫ್ಯಾನ್ ನಾಝಲ್ ಗಳಿರುವ ನ್ಯಾಪ್ ಸ್ಯಾಕ್ ಸ್ಪ್ರೇಯರ್ ನಿಂದ ಎಕರೆಗೆ 200ಲೀ., ನೀರಿನೊಂದಿಗೆ ಬಳಸಬೇಕು
ಶಿಫಾರಸ್ಸು
ಕಲರಿಸ್ ಎಕ್ಸ್ ಸ್ಟ್ರಾವನ್ನು ಯಾವುದಕ್ಕಾಗಿ ಶಿಫಾರಸು ಮಾಡಲಾಗುತ್ತದೆ ?
ಮುಸುಕಿನ ಜೋಳ ಮತ್ತು ಕಬ್ಬು ಬೆಳೆಯ ಹುಲ್ಲು ಕಳೆಗಳು ಮತ್ತು ಅಗಲ ಎಲೆಯ ಕಳೆಗಳ ನಿಯಂತ್ರಣಕ್ಕಾಗಿ ಶಿಫಾರಸು ಮಾಡಲಾಗುತ್ತದೆ.
ನಮ್ಮ ಬ್ರ್ಯಾಂಡ್‌ವಿಡಿಯೋ ನೋಡಿ
ಕಳೆಗಳನ್ನು ಹಿಡಿಯಿರಿ , ಸ್ಕೋರ್ ಮಾಡಿ
ಕ್ಯಾಲರಿಸ್ ಎಕ್ಸ್‌ಟ್ರಾ ಮೊಬೈಲ್ ಗೇಮ್ ಆಡಿ , ಸಾಧ್ಯವಾದಷ್ಟು ಕಳೆಗಳನ್ನು ಹಿಡಿಯಿರಿ ಹಾಗೂ ಇಡೀ ಭಾರತದಲ್ಲಿ ಎಲ್ಲರಿಗಿಂತ ದೊಡ್ಡ ಆಟಗಾರರಾಗಿ.
ಕ್ಯಾಲರೀಸ್ ಎಕ್ಸ್‌ಟ್ರಾ ಏಕೆ
ಎಂದು ಕಂಡುಹಿಡಿಯಿರಿ
ನಿಮ್ಮಸರಿಯಾದ ನಿರ್ಧಾರ
ಲಿಂಕ್ ಮೇಲೆ ಕ್ಲಿಕ್ ಮಾಡಿ ಹಾಗೂ ಕ್ಯಾಲರಿಸ್ ಎಕ್ಸ್‌ಟ್ರಾ ನಿಮ್ಮ ಕ್ಷೇತ್ರಗಳಲ್ಲಿ ಹೇಗೆ ವ್ಯತ್ಯಾಸವನ್ನುಂಟುಮಾಡುತ್ತದೆ ಎನ್ನುವುದನ್ನು ತಿಳಿದುಕೊಳ್ಳಿ !
ತಮ್ಮ ಕಳೆಗಳನ್ನು ಗುರುತಿಸಿ
ಕಳೆಯನ್ನು ಗುರುತಿಸುವ ವಿಭಾಗಕ್ಕೆ ಹೋಗಿ ಸರಿಯಾದ ಆಯ್ಕೆಯನ್ನು ಮಾಡಿ .