ಕಳೆನಾಶಕದ ನಿರ್ವಹಣೆ ಹಾಗೂ ಕಳೆಗಳ ವಿರುದ್ಧ ಹೋರಾಟವು ಭಾರತೀಯ ಕೃಷಿಕರಿಗೆ ,ವಿಶೇಷವಾಗಿ, ಡೈರೆಕ್ಟ್ ಸೀಡೆಡ್ ರೈಸ್ (ಡಿಎಸ್‌ಆರ್) ಬೆಳೆ ಪದ್ದತಿಯಲ್ಲಿ ಕಳೆಗಳನ್ನು ನಿರ್ವಹಿಸುವುದು ಹೆಚ್ಚು ಸವಾಲಾಗಿರಬಹುದು. ಅನೇಕ ವರ್ಷಗಳಿಂದ,ಭಾರತೀಯ ಕೃಷಿಕರು ಆರೋಗ್ಯಕರ ಸುಗ್ಗಿಗಳು ಹಾಗೂ ಇಳುವರಿಗೆ ಅನುವುಮಾಡಿಕೊಡುವ ವಿಶ್ವಾಸಾರ್ಹ,ಸದೃಢ ಆವಿಷ್ಕಾರಗಳನ್ನು ಅರಸುತ್ತಿದ್ದಾರೆ.
ಕೃಷಿಕರಲ್ಲಿ ಹೆಸರಾಂತ ಹಾಗೂ ವಿಶ್ವಾಸಾರ್ಹವಾಗಿರುವ ಬ್ರ್ಯಾಂಡ್ ಸಿಂಜೆಂಟಾ , ಕೃಷಿ ಕ್ಷೇತ್ರಕ್ಕೆ ಹೊಸತನವನ್ನು ತರಲು ಬದ್ಧವಾಗಿರುತ್ತದೆ.
ಬೆಲೊರಿಕ್® ಈ ಸಮಸ್ಯೆಗೆ ನಿಖರವಾದ ಉತ್ತರವನ್ನು ನೀಡುತ್ತದೆ, ಆರಂಭಿಕ ಹೊರಹೊಮ್ಮಿದ-ನಂತರದ ಕಳೆಗಳನ್ನು ನಿಭಾಯಿಸುತ್ತದೆ ಹಾಗೂ ಸಂಪನ್ಮೂಲಗಳಿಗಾಗಿ ಸ್ಪರ್ಧೆಯನ್ನು ಕಡಿಮೆ ಮಾಡುತ್ತದೆ. ಇದು ಬೆಳೆಗಳು ಉತ್ತಮ ಆರಂಭ ಪಡೆಯುವುದನ್ನು ಖಚಿತಪಡಿಸುತ್ತದೆ, ಯಶಸ್ಸಿಗೆ ಅಡಿಪಾಯವನ್ನು ಹಾಕುತ್ತದೆ.
ಕಾರ್ಯ ವಿಧಾನ
ಬೆಲೊರಿಕ್‌ನ® ಒಂದು ಕ್ರಿಯೆಯು auons ಅನ್ನು ಅನುಕರಿಸುತ್ತದೆ,ಆದರೆ ಇನ್ನೊಂದು ಕೊಬ್ಬಿನಾಮ್ಲಗಳ ಜೈವಿಕ ಸಂಶ್ಲೇಷಣೆಯನ್ನು ಪ್ರತಿಬಂಧಿಸುತ್ತದೆ. ಬೆಲೊರಿಕ್‌ನ ಶಕ್ತಿಯುತ ಉಭಯ ಕಾರ್ಯವು ಬೆಳೆದ ಕಳೆಗಳ ಸಾವಿಗೆ ಕಾರಣವಾಗುತ್ತದೆ ಹಾಗೂ ಏಕಕಾಲದಲ್ಲಿ ಮುಂದೆ ಮಣ್ಣಿನಲ್ಲಿ ಕಳೆಗಳು ಬೆಳೆಯುವುದನ್ನು ತಡೆಯುತ್ತದೆ.
ಕಳೆ ನಿರ್ವಹಣೆ ವೆಚ್ಚ ಕ್ಯಾಲ್ಕುಲೇಟರ್
ಭತ್ತದ ಕಳೆ ನಿರ್ವಹಣೆಯಲ್ಲಿ ನಿಮ್ಮ ಸಸ್ಯನಾಶಕ ವೆಚ್ಚವನ್ನು ತಿಳಿದುಕೊಳ್ಳಿ ಮತ್ತು ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಿ.
ಬೆಲೊರಿಕ್ ® ದೀರ್ಘಾವಧಿಯ ರಕ್ಷಣೆಯನ್ನು ನೀಡುತ್ತದೆ, ಹಾಗೂ ಅವು ಬೆಳೆಯುತ್ತಿದ್ದಂತೆ ಸೇಫ್ನರ್ ಭತ್ತದ ಬೆಳೆಗಳನ್ನು ಸಂರಕ್ಷಿಸುತ್ತದೆ. ಬೆಲೊರಿಕ್‌ನ ಉಭಯವಿಧಾನದ ಕಾರ್ಯ ಹಾಗೂ ವಿಶಾಲ ವ್ಯಾಪ್ತಿಯ ನಿಯಂತ್ರಣವು ಮೊಳಕೆಯೊಡೆಯುವಿಕೆಯಿಂದ ಸಂಪೂರ್ಣ ಬೆಳವಣಿಗೆಯ ಆವರ್ತನದಾದ್ಯಂತ ಬೆಳೆಯನ್ನು ರಕ್ಷಿಸುತ್ತದೆ. ಪ್ರಾಡಕ್ಟ್‌ನ ಆವಿಷ್ಕಾರೀ ಸೂತ್ರೀಕರಣವು ರೈತರಿಗೆ ಸಿಂಪಡಿಸಲು ಸುಲಭವಾಗಿರುತ್ತದೆ. ತ್ವರಿತ ಕಳೆ ನಿಯಂತ್ರಣಕ್ಕೆ ಕಾರಣವಾಗುತ್ತದೆ.
ಬೆಲೊರಿಕ್ ಕ್ಸೈಲಮ್ ಹಾಗೂ ಫ್ಲೊಯೆಮ್‌ನಿಂದ ಎಲೆಗಳಲ್ಲಿ ತ್ವರಿತವಗಿ ಹೀರಿಕೊಳ್ಳುತ್ತವೆ , ಹಾಗೇ ಮೊಳಕೆಯೊಡೆದ ಕಳೆಯಿಂದ ತೆಗೆದುಕೊಳ್ಳಲ್ಪಡುತ್ತದೆ.
ಇದರ ಒಂದು ಕ್ರಿಯೆಯು ಆಕ್ಸಿನ್‌ಗಳನ್ನು ಅನುಕರಿಸುತ್ತದೆ ಹಾಗೇ ಇನ್ನೊಂದು ಮೊಳಕೆಯೊಡೆದ ಕಳೆಗಳಲ್ಲಿ ಕೊಬ್ಬಿನಾಮ್ಲಗಳ ಜೈವಿಕ ಸಂಶ್ಲೇಷಣೆಯನ್ನು ಪ್ರತಿಬಂಧಿಸುತ್ತದೆ.
ಬೆಲೊರಿಕ್‌ನ ಶಕ್ತಿಶಾಲಿ ಉಭಯ ವಿಧಾನದ ಕ್ರಿಯೆಯು ಬೆಳೆದ ಕಳೆಗಳ ಸಾವಿಗೆ ಕಾರಣವಾಗುತ್ತದೆ ಹಾಗೂ ಮಣ್ಣಿನಲ್ಲಿ ಮುಂದೆ ಕಳೆಗಳು ಬೆಳೆಯುವುದನ್ನು ಏಕಕಾಲದಲ್ಲಿ ತಡೆಯುತ್ತದೆ.
ಬೆಲೊರಿಕ್ ದೀರ್ಘಾವಧಿಯ ರಕ್ಷಣೆಯನ್ನು ನೀಡುತ್ತದೆ ಹಾಗೂ ಅದು ಬೆಳೆಯುತ್ತಿದ್ದಂತೆ ಸೇಫ್ನರ್ ಭತ್ತದ ಬೆಳೆಯನ್ನು ರಕ್ಷಿಸುತ್ತದೆ
ವೈಶಿಷ್ಟ್ಯಗಳು ಹಾಗೂ ಪ್ರಯೋಜನಗಳು
ಬೆಲೊರಿಕ್ ಕೃಷಿಕರಿಗೆ ಕಳೆ ನಿರ್ವಹಣೆಯಲ್ಲಿ ಕ್ರಾಂತಿಯನ್ನುಂಟುಮಾಡಿದೆ , ಆವಿಷ್ಕಾರಿ ತಂತ್ರಜ್ಞಾನ ಹಾಗೂ ಅಸಾಧಾರಣ ಪರಿಣಾಮಕಾರಿತ್ವದ ಮೂಲಕ ಸದೃಢವಾದ ಬೆಳೆಯ ಆರೋಗ್ಯವನ್ನು ಖಚಿತಪಡಿಸುತ್ತದೆ ಹಾಗೂ ಇಳುವರಿಯನ್ನು ಹೆಚ್ಚಿಸುತ್ತದೆ. ಕೃಷಿಯ ಭವಿಷ್ಯವನ್ನು ಇಂದೇ ಅನುಭವಿಸಿ!