ಕಳೆ ನಿಯಂತ್ರಣಕ್ಕೆ ಸಂಬಂಧಿಸಿದ ಹೆಚ್ಚಿನ ವೆಚ್ಚ ಮತ್ತು ಪ್ರಯತ್ನಗಳು!
ಕಳೆನಾಶಕ ಅನ್ವಯಿಸುವ ಸಮಯ
ತಿಳುವಳಿಕೆಯಲ್ಲಿ ಅಂತರ; ಸರಿಯಾದ ಹಂತ ಮತ್ತು ಸಮಯ
ಬೆಳೆ ಸುರಕ್ಷತೆ
ಕಳೆ ನಿಯಂತ್ರಣಕ್ಕೆ ಸುರಕ್ಷಿತ ರಾಸಾಯನಿಕವನ್ನು ಕಂಡುಹಿಡಿಯುವುದು ಕಷ್ಟ.
ಕಠಿಣ ಕಳೆ ನಿರ್ವಹಣೆ
ಒಂದೇ ಬಾರಿಗೆ ಕಳೆ ನಿರ್ವಹಣೆ ಕಷ್ಟ.
ನೀರಿನ ಸಮಸ್ಯೆ
ನೀರಿನ ಲಭ್ಯತೆ ಮತ್ತು ಮಳೆ
ಋತುವಿನಲ್ಲಿ ಸಂಪೂರ್ಣ ಕಳೆ ನಿಯಂತ್ರಣ
ಒಂದು ಶಾಟ್ ಪರಿಹಾರ
ನಾವು ಸಿಂಜೆಂಟಾದಲ್ಲಿ ನಮ್ಮ ಪ್ರಬಲವಾದ ಸಂಶೋಧನೆ ಮತ್ತು ಅಭಿವೃದ್ಧಿ (R&D) ವಿಭಾಗದೊಂದಿಗೆ ಆವಿಷ್ಕಾರಿ, ಅತ್ಯಾಧುನಿಕ ಪರಿಹಾರವನ್ನು ಪೂರ್ವಭಾವಿಯಾಗಿ ಅಭಿವೃದ್ಧಿ ಪಡಿಸುತ್ತಿದ್ದೇವೆ.
ಅಲ್ಟೇಸಿಯಾ ಆರಂಭಿಕ ಕಳೆ ಹುಟ್ಟಿದ ನಂತರದ (Early Post Emergence) ಕ್ರಿಯೆಯೊಂದಿಗೆ ಸಂಪನ್ಮೂಲಗಳಿಗಾಗಿ ಸ್ಪರ್ಧೆಯನ್ನು ಕಡಿಮೆ ಮಾಡುತ್ತದೆ, ಇದು ಕಳೆಯ ಸ್ಪರ್ಧೆಯ ಅವಧಿಯಲ್ಲಿ ಬೆಳೆಯನ್ನು ಕಳೆಯಿಂದ ಮುಕ್ತವಾಗಿಡಲು ಹಾಗೂ ನಿಮ್ಮ ಬದುಕಿನಲ್ಲಿ ಸಕಾರಾತ್ಮಕ ಪರಿಣಾಮವನ್ನು ಬೀರಲು ನಿಮಗೆ ಸಹಾಯ ಮಾಡುತ್ತದೆ.
ಭತ್ತದ ಭೆಳೆಯಲ್ಲಿ ನೀವು ನಿಯಮಿತವಾಗಿ ಎದುರಿಸುತ್ತಿರುವ ನಿರಂತರವಾದ ಸವಾಲು ಎಂದರೆ ಕಳೆಗಳನ್ನು ನಿಭಾಯಿಸುವುದಾಗಿರುತ್ತದೆ, ಇದು ನೇರವಾಗಿ ಬೆಳೆಯ ಇಳುವರಿಯ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ.
ಆರಂಭಿಕ ಹಂತದಲ್ಲಿ ಕಳೆಗಳನ್ನು ನಿಯಂತ್ರಿಸುವುದರಿಂದ ಉತ್ತಮ ಬೆಳೆ ಸ್ಥಾಪನೆಯಾಗುತ್ತದೆ.
ವಿಶಾಲ-ಸ್ಪೆಕ್ಟ್ರಮ್ ನಿಯಂತ್ರಣ
ಕಠಿಣ ಕಳೆಗಳ ನಿಯಂತ್ರಣೆಯೊಂದಿಗೆ ಅಗಲ ಎಲೆಗಳು,ಜೊಂಡುಗಳು ಹಾಗೂ ಹುಲ್ಲುಗಳ ಮೇಲೆ ಉತ್ಕೃಷ್ಟ ನಿಯಂತ್ರಣೆ .
ಸ್ಪ್ಲ್ಯಾಶ್ ತಂತ್ರಜ್ಞಾನದೊಂದಿಗೆ EW ಸೂತ್ರೀಕರಣ
ಉತ್ತಮ ಹರಡುವ ಸಾಮರ್ಥ್ಯದೊಂದಿಗೆ ಸಿಂಪಡಿಸಲು ಅನುಕೂಲಕರವಾಗಿರುತ್ತದೆ.
ದ್ವಿಗುಣ ಕ್ರಿಯೆಯೊಂದಿಗೆ ಸಮೃದ್ಧವಾಗಿದೆ
ಹೊಸ ಕಾರ್ಯವಿಧಾನ (MOA) – ಪ್ರತಿರೋಧ ಭೇದಕ ತಂತ್ರಜ್ಞಾನವು ಪರಿಣಾಮಕಾರಿತ್ವ ಹಾಗೂ ದೀರ್ಘಕಾಲದ ನಿಯಂತ್ರಣವನ್ನು ಖಚಿತಪಡಿಸುತ್ತದೆ.
ಅತ್ಯುತ್ತಮ ಬೆಳೆ ಸುರಕ್ಷತೆ
ಯಾವುದೇ ಬೆಳೆ ಪ್ರತಿಕ್ರಿಯೆಯಿಲ್ಲದ ಕಾರಣ ಸ್ವಚ್ಛ ಹಾಗೂ ಹಸಿರು ಬೆಳೆಯೊಂದಿಗೆ ಪ್ರಬಲವಾದ ಬೆಳೆಯ ಆರೋಗ್ಯ.
ಆಲ್ಟೆಸಿಯಾ® ಹೇಗೆ ಕೆಲಸ ಮಾಡುತ್ತದೆ
ಎರಡು ವಿಭಿನ್ನ ಕ್ರಮಗಳು ಒಗ್ಗೂಡಿ ವಿಶಿಷ್ಟವಾದ ಬೈ ಫೋರ್ಸ್ ಕ್ರಿಯೆಯನ್ನು ತೋರಿಸುತ್ತವೆ.
ದ್ವಿಗುಣ MOA ಯೊಂದಿಗೆ ಅಲ್ಟೇಸಿಯಾ – ಇದು ಆಕ್ಸಿನ್ ಮಿಮಿಕ್‌ನಂತೆ ಕಾರ್ಯನಿರ್ವಹಿಸುತ್ತದೆ ಹಾಗೂ ವೆರಿ ಲಾಂಗ್-ಚೈನ್ ಫ್ಯಾಟಿ ಆ್ಯಸಿಡ್ [ ಅತ್ಯಂತ ಉದ್ದವಾದ – ಸರಣಿ ಕೊಬ್ಬಿನ ಆಮ್ಲ] ಸಂಶ್ಲೇಣೆಯ ಪ್ರತಿಬಂಧದ ಮೇಲೆ ಕೆಲಸಮಾಡುತ್ತದೆ
ಭತ್ತದ ಕಳೆಗಳಲ್ಲಿ ಸಕ್ರಿಯವಾಗಿರುವ ಎರಡೂ ಸಂಯುಕ್ತಗಳಿಗೆ ಪ್ರತಿರೋಧದ ಬಗ್ಗೆ ಯಾವುದೇ ವರದಿಗಳಿಲ್ಲದಿರುವುದರಿಂದ ಇದು ಪ್ರತಿರೋಧಕ ಶಕ್ತಿಯ ಪ್ರಬಲವಾದ ಧ್ವಂಸಕವಾಗಿ ಕಾರ್ಯನಿರ್ವಹಿಸುತ್ತದೆ .
ಅಲ್ಟೇಸಿಯಾ ಇತರ ಕಳೆನಾಶಕಗಳಿಂದ ನಿಯಂತ್ರಿಸಲಾಗದ ಹುಲ್ಲು, BLW & ಜೊಂಡು ಕಳೆಗಳಂತಹ ಜೈವಿಕ ಪ್ರಕಾರಗಳನ್ನು ನಿಯಂತ್ರಿಸುತ್ತದೆ, ಉದಾ ALS, ACCase ಅಥವಾ PSII ಪ್ರಕಾರದ ಕಳೆನಾಶಕಗಳು
ನವೀನ ವಿಧಾನದ ಸಂಯೋಜನೆಯಿಂದಾಗಿ ಅಲ್ಟೇಸಿಯಾಕ್ಕೆ ಪ್ರತಿರೋಧದ ಅಪಾಯವು ಕಡಿಮೆಯಾಗಿರುತ್ತದೆ.
ಮೊದಲನೇಯದಾಗಿ ಅಲ್ಟೇಸಿಯಾ ಹುಟ್ಟಿರುವ ಕಳೆಗಳನ್ನು ನಿಯಂತ್ರಿಸುತ್ತದೆ ಹಾಗೂ ಉಳಿದ ಕ್ರಿಯೆಯೊಂದಿಗೆ ನಂತರದ ಚಿಗುರುಗಳನ್ನು ನಿಯಂತ್ರಿಸುತ್ತದೆ.
ನಾಟಿ ಮಾಡಿದ ಭತ್ತಕ್ಕೆ ಸೂಕ್ತ ಶಿಫಾರಸು
ಬಳಕೆಯ ವಿಧಾನ
ನೀರು ಬೆರೆಸದೆ ಸ್ಪ್ಲ್ಯಾಶ್ ಮಾಡಿ
ನೀರಿನ ನಿರ್ವಹಣೆ
ಬಳಕೆಯ ಸಮಯದಲ್ಲಿ ನೀರಿನ ಮಟ್ಟವನ್ನು 3-7 cm ನಡುವೆ ಕಾಯ್ದುಕೊಳ್ಳಿ
ಬಳಕೆಯ ಸಮಯ
. ಹುಲ್ಲಿನ ಕಳೆಗಳು 1-2.5 ಎಲೆಯ ಹಂತ
. ನಾಟಿ ಮಾಡಿದ ನಂತರ 5-10 ದಿನಗಳು
ಸರಿಯಾದ ಪ್ರಮಾಣ
800 ಮಿ.ಲೀ./ಎಕರೆ , ಕಡಿಮೆ ಪ್ರಮಾಣವು ಪರಿಣಾಮಕಾರಿತ್ವದ ಮೇಲೆ ಪ್ರಭಾವ ಬೀರುತ್ತದೆ
ಕಳೆ ಸಸ್ಯವರ್ಗವನ್ನು ಒಳಗೊಂಡಿದೆ ಹಾಗೂ ಅಲ್ಟೇಸಿಯಾ ಕಾರ್ಯಕ್ಷಮತೆ
ಕಳೆ ನಿರ್ವಹಣೆ ವೆಚ್ಚ ಕ್ಯಾಲ್ಕುಲೇಟರ್
ಭತ್ತದ ಕಳೆ ನಿರ್ವಹಣೆಯಲ್ಲಿ ನಿಮ್ಮ ಕಳೆನಾಶಕ ವೆಚ್ಚವನ್ನು ತಿಳಿದುಕೊಳ್ಳಿ ಮತ್ತು ಸರಿಯಾದ ನಿರ್ಧಾರ ತೆಗೆದುಕೊಳ್ಳಿ.